BAD
INDIA
KARNATAKA
ಬೆಂಗಳೂರು | ಜೀವನ್ ಸಾಥಿ ಹೆಸರಲ್ಲಿ ಹನಿಟ್ರ್ಯಾಪ್: ಪ್ರಕರಣ ರದ್ದತಿಗೆ ನಕಾರ

ಬೆಂಗಳೂರು: ವಧು–ವರ ಅನ್ವೇಷಣೆಯ ಜಾಲತಾಣದಲ್ಲಿ (ಜೀವನ್ ಸಾಥಿ ವೆಬ್‌ಸೈಟ್) ಸಂಪರ್ಕಕ್ಕೆ ಬಂದ ಯುವಕನಿಂದ ಹಣ ವಸೂಲಿ ಮಾಡಿ ಆತನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಪ್ರಜಾವಾಣಿ पर मूल खबर पढ़ें ↗