Flag of Indiaसत्यमेव जयते
BAD INDIA KARNATAKA

ಹನಿಟ್ರ್ಯಾಪ್ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ವಧು–ವರ ಅನ್ವೇಷಣೆಯ ಜಾಲತಾಣದಲ್ಲಿ (ಜೀವನ್‌ ಸಾಥಿ ವೆಬ್‌ಸೈಟ್‌) ಸಂಪರ್ಕಕ್ಕೆ ಬಂದ ಯುವಕನಿಂದ ಹಣ ವಸೂಲಿ ಮಾಡಿ ಆತನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧದ ವಿಚಾರಣೆ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.

ಪ್ರಜಾವಾಣಿ Thu, 05 Nov 2026 00:40
Read the original at ಪ್ರಜಾವಾಣಿ ↗