Flag of Indiaसत्यमेव जयते
RESPONSE BUSINESS KARNATAKA

ದ್ರಾಕ್ಷಿ ಬೆಳೆಗೆ ಹಾನಿ: ಶಾಸಕ ಪರಿಶೀಲನೆ

ಸಿಂದಗಿ: ತಾಲ್ಲೂಕಿನ ಸೋಮಪುರ ಗ್ರಾಮದ ಮಹಾದೇವಿ ಶಿವಲಿಂಗಪ್ಪ ಚಳ್ಳಗಿ ಎಂಬುವರ 5 ಎಕರೆ ದ್ರಾಕ್ಷಿ ತೋಟದಲ್ಲಿ ಕಿಡಿಗೇಡಿಗಳು ನೀರಿನ ಟ್ಯಾಂಕ್‌ನಲ್ಲಿ ವಿಷಪೂರ್ಣ ಔಷಧ ಮಿಶ್ರಣ ಮಾಡಿದ್ದರಿಂದ ದ್ರಾಕ್ಷಿ ಗಿಡಗಳು ರೋಗಪೀಡಿತವಾಗಿ ನಾಶವಾಗಿದೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗