RESPONSE
BUSINESS
KARNATAKA
ದ್ರಾಕ್ಷಿ ಬೆಳೆಗೆ ಹಾನಿ: ಶಾಸಕ ಪರಿಶೀಲನೆ

ಸಿಂದಗಿ: ತಾಲ್ಲೂಕಿನ ಸೋಮಪುರ ಗ್ರಾಮದ ಮಹಾದೇವಿ ಶಿವಲಿಂಗಪ್ಪ ಚಳ್ಳಗಿ ಎಂಬುವರ 5 ಎಕರೆ ದ್ರಾಕ್ಷಿ ತೋಟದಲ್ಲಿ ಕಿಡಿಗೇಡಿಗಳು ನೀರಿನ ಟ್ಯಾಂಕ್ನಲ್ಲಿ ವಿಷಪೂರ್ಣ ಔಷಧ ಮಿಶ್ರಣ ಮಾಡಿದ್ದರಿಂದ ದ್ರಾಕ್ಷಿ ಗಿಡಗಳು ರೋಗಪೀಡಿತವಾಗಿ ನಾಶವಾಗಿದೆ.
Read the original at ಪ್ರಜಾವಾಣಿ ↗