Flag of Indiaसत्यमेव जयते
GOOD INDIA KARNATAKA

ಸೋಲೊಪ್ಪಿಕೊಂಡರೆ ಗೆಲುವು ನಮ್ಮದೆ: ಸ್ನೇಹಾ ಎಸ್.ಎಸ್.

ಶೃಂಗೇರಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಗುರಿ ಸಾಧಿಸುವ ಛಲ ಇರಬೇಕು. ಸೋಲನ್ನು ಒಪ್ಪಿಕೊಂಡಾಗಲೇ ಗೆಲುವು ನಮ್ಮದಾಗುತ್ತದೆ ಎಂದು ಜಪಾನ್‌ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಸ್ನೇಹಾ ಎಸ್.ಎಸ್. ಹೇಳಿದರು.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗