GOOD
INDIA
KARNATAKA
ಸೋಲೊಪ್ಪಿಕೊಂಡರೆ ಗೆಲುವು ನಮ್ಮದೆ: ಸ್ನೇಹಾ ಎಸ್.ಎಸ್.

ಶೃಂಗೇರಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಗುರಿ ಸಾಧಿಸುವ ಛಲ ಇರಬೇಕು. ಸೋಲನ್ನು ಒಪ್ಪಿಕೊಂಡಾಗಲೇ ಗೆಲುವು ನಮ್ಮದಾಗುತ್ತದೆ ಎಂದು ಜಪಾನ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಸ್ನೇಹಾ ಎಸ್.ಎಸ್. ಹೇಳಿದರು.
Read the original at ಪ್ರಜಾವಾಣಿ ↗