Flag of Indiaसत्यमेव जयते
CRISIS INDIA KARNATAKA

ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ; ಭಾರಿ ಅಗ್ನಿ ಅವಘಡ, ಎಲ್ಲೆಲ್ಲೂ ಕಪ್ಪು ಹೊಗೆ

ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಸಂಸ್ಕರಣಾಗಾರದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಭೀಕರತೆಗೆ ತೈಲ ಟ್ಯಾಂಕರ್‌ಗಳು ಹೊತ್ತಿ ಉರಿದಿದ್ದು,

TV9 ಕನ್ನಡ Fri, 30 Oct 2026 15:40 DEVELOPING
TV9 ಕನ್ನಡ पर मूल खबर पढ़ें ↗