UGLY
INDIA
KARNATAKA
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್ನ ಡ್ರೋನ್ ದಾಳಿ; ಭಾರಿ ಅಗ್ನಿ ಅವಘಡ, ಎಲ್ಲೆಲ್ಲೂ ಕಪ್ಪು ಹೊಗೆ

ಉಕ್ರೇನ್ ಗಡಿಗೆ ಹತ್ತಿರವಿರುವ ರಷ್ಯಾದ ತೈಲ ಸಂಸ್ಕರಣಾಗಾರದ ಇಂಧನ ಶೇಖರಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಸಂಸ್ಕರಣಾಗಾರದ ಬಹುತೇಕ ಭಾಗಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ದಾಳಿಯ ಭೀಕರತೆಗೆ ತೈಲ ಟ್ಯಾಂಕರ್‌ಗಳು ಹೊತ್ತಿ ಉರಿದಿದ್ದು,
Read the original at TV9 ಕನ್ನಡ ↗