GOOD
INDIA
KARNATAKA
ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಎರಡನೇ ಚಾನ್ಸ್ ಸಿಕ್ಕಿದೆ. ಈ ಮೊದಲು ಸೀಸನ್ 12ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಅವರು 13ನೇ ಸೀಸನ್ನಲ್ಲಿ ಕೂಡ ಅತಿಥಿಯಾಗಿ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಬರುಬರುತ್ತಿದ್ದಂತೆಯೇ ಅವರು ಎಲ್ಲರಿಗಿಂತ ಹೆಚ್ಚು ಮಿಂಚಿದ್ದಾರೆ
TV9 ಕನ್ನಡ पर मूल खबर पढ़ें ↗