Flag of Indiaसत्यमेव जयते
GOOD INDIA KARNATAKA

ಬಿಗ್ ಬಾಸ್ ಮನೆಗೆ ಕಾಲಿಟ್ಟು, ಬೇರೆ ಸ್ಪರ್ಧಿಗಳಿಗಿಂತ ಹೆಚ್ಚು ಮಿಂಚಿದ ರಕ್ಷಿತಾ ಶೆಟ್ಟಿ

ರಕ್ಷಿತಾ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಯಲ್ಲಿ ಎರಡನೇ ಚಾನ್ಸ್ ಸಿಕ್ಕಿದೆ. ಈ ಮೊದಲು ಸೀಸನ್ 12ರಲ್ಲಿ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈಗ ಅವರು 13ನೇ ಸೀಸನ್​ನಲ್ಲಿ ಕೂಡ ಅತಿಥಿಯಾಗಿ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಬರುಬರುತ್ತಿದ್ದಂತೆಯೇ ಅವರು ಎಲ್ಲರಿಗಿಂತ ಹೆಚ್ಚು ಮಿಂಚಿದ್ದಾರೆ

TV9 ಕನ್ನಡ Thu, 29 Oct 2026 17:11
Read the original at TV9 ಕನ್ನಡ ↗