Flag of Indiaसत्यमेव जयते
GOOD INDIA KARNATAKA

ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಿಎಂ ಸಂವಾದ: ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ ಡಿಕೆಶಿ

ಸಿಎಂ ಡಿಕೆ ಶಿವಕುಮಾರ್​​ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕರಕುಶಲ ಕರ್ಮಿಯೊಬ್ಬರು ಗೃಹಲಕ್ಷ್ಮೀ ಹಣದಿಂದ ತಯಾರಿಸಿದ ತೊಟ್ಟಿಲನ್ನು ಸಿಎಂ ಖರೀದಿಸಿದರು. ಮೀಟರ್ ಬಡ್ಡಿ, ಚಿಟ್ ಫಂಡ್ ಆಮಿಷಗಳಿಗೆ ಬಲಿಯಾಗದಂತೆ ಸಿಎಂ ಫಲಾನುಭವಿಗಳಿಗೆ ಸಲ

TV9 ಕನ್ನಡ Fri, 06 Nov 2026 09:51
TV9 ಕನ್ನಡ पर मूल खबर पढ़ें ↗