GOOD
INDIA
KARNATAKA
ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಿಎಂ ಸಂವಾದ: ಮಹಿಳೆಯರಿಗೆ ಮಹತ್ವದ ಸಲಹೆ ನೀಡಿದ ಡಿಕೆಶಿ

ಸಿಎಂ ಡಿಕೆ ಶಿವಕುಮಾರ್ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಕರಕುಶಲ ಕರ್ಮಿಯೊಬ್ಬರು ಗೃಹಲಕ್ಷ್ಮೀ ಹಣದಿಂದ ತಯಾರಿಸಿದ ತೊಟ್ಟಿಲನ್ನು ಸಿಎಂ ಖರೀದಿಸಿದರು. ಮೀಟರ್ ಬಡ್ಡಿ, ಚಿಟ್ ಫಂಡ್ ಆಮಿಷಗಳಿಗೆ ಬಲಿಯಾಗದಂತೆ ಸಿಎಂ ಫಲಾನುಭವಿಗಳಿಗೆ ಸಲ
Read the original at TV9 ಕನ್ನಡ ↗