GOOD
INDIA
KARNATAKA
ನಾಲ್ಕರ ಘಟ್ಟಕ್ಕೆ ಚೀನಾದ ಸಿಚುವಾನ್

ಬೆಂಗಳೂರು: ಚೀನಾದ ಸಿಚುವಾನ್ ಯುಯಾಂದ ಮೀಲೆ ತಂಡವು ಇಲ್ಲಿ ನಡೆಯುತ್ತಿರುವ ಫಿಬಾ ಏಷ್ಯಾ ಮಹಿಳಾ ಬ್ಯಾಸ್ಕೆಟ್ಬಾಲ್ ಲೀಗ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿ ಸೆಮಿಫೈನಲ್ ಪ್ರವೇಶಿಸಿತು.
ಪ್ರಜಾವಾಣಿ पर मूल खबर पढ़ें ↗