Flag of Indiaसत्यमेव जयते
GOOD INDIA KARNATAKA

ನಾಲ್ಕರ ಘಟ್ಟಕ್ಕೆ ಚೀನಾದ ಸಿಚುವಾನ್‌

ಬೆಂಗಳೂರು: ಚೀನಾದ ಸಿಚುವಾನ್‌ ಯುಯಾಂದ ಮೀಲೆ ತಂಡವು ಇಲ್ಲಿ ನಡೆಯುತ್ತಿರುವ ಫಿಬಾ ಏಷ್ಯಾ ಮಹಿಳಾ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿತು.

ಪ್ರಜಾವಾಣಿ Fri, 23 Oct 2026 00:40
Read the original at ಪ್ರಜಾವಾಣಿ ↗