GOOD
INDIA
KARNATAKA
ನಾವು ತುಂಬಾ ಒಳ್ಳೆಯವರು ಎಂದ ‘ಪಪ್ಪಿ’ ತಂಡ

ಕಳೆದ ವರ್ಷ ತೆರೆಕಂಡ ಆಯುಷ್ ಮಲ್ಲಿ ನಿರ್ದೇಶನದ ‘ಪಪ್ಪಿ’ ಸಿನಿಮಾ ತನ್ನ ನೈಜವಾದ ಕಥನದಿಂದಲೇ ಪ್ರೇಕ್ಷಕರ ಗಮನಸೆಳೆದಿತ್ತು. ಇದೀಗ ಈ ತಂಡವೇ ‘ನಾವು ತುಂಬಾ ಒಳ್ಳೆಯವರು, ನೀವು?’ ಎನ್ನುವ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲಿದೆ. ಚಿತ್ರವು ಡಿಸೆಂಬರ್ನಲ್ಲಿ ತೆರೆಕಾಣಲಿದೆ.
ಪ್ರಜಾವಾಣಿ पर मूल खबर पढ़ें ↗