Flag of Indiaसत्यमेव जयते
GOOD INDIA KARNATAKA

ನಾವು ತುಂಬಾ ಒಳ್ಳೆಯವರು ಎಂದ ‘ಪಪ್ಪಿ’ ತಂಡ

ಕಳೆದ ವರ್ಷ ತೆರೆಕಂಡ ಆಯುಷ್‌ ಮಲ್ಲಿ ನಿರ್ದೇಶನದ ‘ಪಪ್ಪಿ’ ಸಿನಿಮಾ ತನ್ನ ನೈಜವಾದ ಕಥನದಿಂದಲೇ ಪ್ರೇಕ್ಷಕರ ಗಮನಸೆಳೆದಿತ್ತು. ಇದೀಗ ಈ ತಂಡವೇ ‘ನಾವು ತುಂಬಾ ಒಳ್ಳೆಯವರು, ನೀವು?’ ಎನ್ನುವ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲಿದೆ. ಚಿತ್ರವು ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗