BAD
INDIA
KARNATAKA
ನ್ಯೂಜಿಲೆಂಡ್ ಏಕದಿನ ತಂಡಕ್ಕೆ ಸೀಫರ್ಟ್

ಆಕ್ಲೆಂಡ್ (ಪಿಟಿಐ): ಅನುಭವಿ ಬ್ಯಾಟರ್ಗಳಾದ ಮಾರ್ಕ್ ಚಾಪ್ಮನ್ ಮತ್ತು ರಚಿನ್ ರವೀಂದ್ರ ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಭಾರತ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡದಿಂದ ಹೊರಬಿದ್ದಿದ್ದಾರೆ. ತಂಡವನ್ನು ಸೋಮವಾರ ಪ್ರಕಟಿಸಲಾಯಿತು.
ಪ್ರಜಾವಾಣಿ पर मूल खबर पढ़ें ↗