Flag of Indiaसत्यमेव जयते
BAD INDIA KARNATAKA

ನ್ಯೂಜಿಲೆಂಡ್ ಏಕದಿನ ತಂಡಕ್ಕೆ ಸೀಫರ್ಟ್‌

ಆಕ್ಲೆಂಡ್ (ಪಿಟಿಐ): ಅನುಭವಿ ಬ್ಯಾಟರ್‌ಗಳಾದ ಮಾರ್ಕ್ ಚಾಪ್‌ಮನ್ ಮತ್ತು ರಚಿನ್ ರವೀಂದ್ರ ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಭಾರತ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಗೆ ನ್ಯೂಜಿಲೆಂಡ್‌ ತಂಡದಿಂದ ಹೊರಬಿದ್ದಿದ್ದಾರೆ. ತಂಡವನ್ನು ಸೋಮವಾರ ಪ್ರಕಟಿಸಲಾಯಿತು.

ಪ್ರಜಾವಾಣಿ Tue, 03 Nov 2026 00:40
Read the original at ಪ್ರಜಾವಾಣಿ ↗