Flag of Indiaसत्यमेव जयते
GOOD INDIA KARNATAKA

ಮಾನ್ಸಿ ಮುನ್ನಡೆ

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿ, ಭಾರತದ ಮಾನ್ಸಿ ಸಿಂಗ್ ಅವರು ಸ್ವದೇಶದ ಬಾಲಾ ಮಾನ್ವಿತಾ ರೆಡ್ಡಿ ಅವರನ್ನು 21–9, 21–9 ರಿಂದ ಸೋಲಿಸಿ ಕೆಬಿಎ ಡೈಮಂಡ್‌ ಜುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ 16ರ ಸುತ್ತಿಗೆ ಮುನ್ನಡೆದರು.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗