GOOD
INDIA
KARNATAKA
ಮಾನ್ಸಿ ಮುನ್ನಡೆ

ಬೆಂಗಳೂರು: ಅಗ್ರ ಶ್ರೇಯಾಂಕದ ಆಟಗಾರ್ತಿ, ಭಾರತದ ಮಾನ್ಸಿ ಸಿಂಗ್ ಅವರು ಸ್ವದೇಶದ ಬಾಲಾ ಮಾನ್ವಿತಾ ರೆಡ್ಡಿ ಅವರನ್ನು 21–9, 21–9 ರಿಂದ ಸೋಲಿಸಿ ಕೆಬಿಎ ಡೈಮಂಡ್ ಜುಬಿಲಿ ಇಂಡಿಯಾ ಇಂಟರ್ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ 16ರ ಸುತ್ತಿಗೆ ಮುನ್ನಡೆದರು.
Read the original at ಪ್ರಜಾವಾಣಿ ↗