Flag of Indiaसत्यमेव जयते
GOOD INDIA KARNATAKA

ಜಾವೆಲಿನ್‌ ಥ್ರೋ: ವೀರೇಶ್‌ ಹಿರೇಮಠಗೆ ಬೆಳ್ಳಿ ಪದಕ

ಶಿಂದಿಕುರಬೇಟ (ಗೋಕಾಕ): ಗ್ರಾಮದ ಕ್ರೀಡಾಪಟು ವೀರೇಶ್ ಸಂತೋಷ ಹಿರೇಮಠ ಅವರು 13ನೇ ರಾಷ್ಟ್ರ ಮಟ್ಟದ ಜಾವೆಲಿನ್ ಥ್ರೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗