GOOD
INDIA
KARNATAKA
ಜಾವೆಲಿನ್ ಥ್ರೋ: ವೀರೇಶ್ ಹಿರೇಮಠಗೆ ಬೆಳ್ಳಿ ಪದಕ

ಶಿಂದಿಕುರಬೇಟ (ಗೋಕಾಕ): ಗ್ರಾಮದ ಕ್ರೀಡಾಪಟು ವೀರೇಶ್ ಸಂತೋಷ ಹಿರೇಮಠ ಅವರು 13ನೇ ರಾಷ್ಟ್ರ ಮಟ್ಟದ ಜಾವೆಲಿನ್ ಥ್ರೋ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
Read the original at ಪ್ರಜಾವಾಣಿ ↗