BAD
INDIA
KARNATAKA
ಹುಣಸೂರು ಚಿಟ್ಟಕ್ಯಾತನಹಳ್ಳಿಯಲ್ಲಿ ತಂಬಾಕು ರಾಶಿಗೆ ಬೆಂಕಿ, ₹3 ಲಕ್ಷ ನಷ್ಟ

ಹುಣಸೂರು: ತಾಲ್ಲೂಕಿನ ಚಿಟ್ಟಕ್ಯಾತನಹಳ್ಳಿಯಲ್ಲಿ ತಂಬಾಕು ಹದಗೊಳಿಸಿ ಗ್ರೇಡಿಂಗ್ ಪ್ರಕ್ರಿಯೆಗೆ ಇಟ್ಟಿದ್ದ ಹೊಗೆಸೊಪ್ಪಿನ ರಾಶಿಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು 800 ಕೆ.ಜಿ. ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಪ್ರಜಾವಾಣಿ पर मूल खबर पढ़ें ↗