Flag of Indiaसत्यमेव जयते
BAD INDIA KARNATAKA

ಹುಣಸೂರು ಚಿಟ್ಟಕ್ಯಾತನಹಳ್ಳಿಯಲ್ಲಿ ತಂಬಾಕು ರಾಶಿಗೆ ಬೆಂಕಿ, ₹3 ಲಕ್ಷ ನಷ್ಟ

ಹುಣಸೂರು: ತಾಲ್ಲೂಕಿನ ಚಿಟ್ಟಕ್ಯಾತನಹಳ್ಳಿಯಲ್ಲಿ ತಂಬಾಕು ಹದಗೊಳಿಸಿ ಗ್ರೇಡಿಂಗ್‌ ಪ್ರಕ್ರಿಯೆಗೆ ಇಟ್ಟಿದ್ದ ಹೊಗೆಸೊಪ್ಪಿನ ರಾಶಿಗೆ ಆಕಸ್ಮಿಕ ಬೆಂಕಿ ತಗಲಿ ಅಂದಾಜು 800 ಕೆ.ಜಿ. ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಪ್ರಜಾವಾಣಿ Thu, 29 Oct 2026 00:55
Read the original at ಪ್ರಜಾವಾಣಿ ↗