Flag of Indiaसत्यमेव जयते
BAD INDIA KARNATAKA

ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಎರಡು ಎಕರೆ ಕಬ್ಬು ಬೆಳೆ ನಾಶ

ಹೊರ್ತಿ: ಸಮೀಪದ ಜಿಗಜೀವಣಿಯಲ್ಲಿ ಸೋಮವಾರ ಟ್ರಾನ್ಸ್‌ಫಾರ್ಮರ್‌ (ಟಿಸಿ)ಯಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ರೈತ ಗಟಿಗೆಪ್ಪ ಶಿ. ಕುಂಬಾರ ಅವರಿಗೆ ಸೇರಿದ ಎರಡು ಎಕರೆ ಕಬ್ಬಿನ ಬೆಳೆ ನಾಶವಾಗಿದೆ.

ಪ್ರಜಾವಾಣಿ Wed, 28 Oct 2026 01:00
ಪ್ರಜಾವಾಣಿ पर मूल खबर पढ़ें ↗