BAD
INDIA
KARNATAKA
ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಎರಡು ಎಕರೆ ಕಬ್ಬು ಬೆಳೆ ನಾಶ

ಹೊರ್ತಿ: ಸಮೀಪದ ಜಿಗಜೀವಣಿಯಲ್ಲಿ ಸೋಮವಾರ ಟ್ರಾನ್ಸ್ಫಾರ್ಮರ್ (ಟಿಸಿ)ಯಲ್ಲಿ ಉಂಟಾದ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡು ರೈತ ಗಟಿಗೆಪ್ಪ ಶಿ. ಕುಂಬಾರ ಅವರಿಗೆ ಸೇರಿದ ಎರಡು ಎಕರೆ ಕಬ್ಬಿನ ಬೆಳೆ ನಾಶವಾಗಿದೆ.
Read the original at ಪ್ರಜಾವಾಣಿ ↗