Flag of Indiaसत्यमेव जयते
UGLY INDIA KARNATAKA

ಶಹಾಪುರದಲ್ಲಿ 26 ಗೃಹ ಬಳಕೆ ಸಿಲಿಂಡರ್‌ಗಳು ಜಪ್ತಿ

ಶಹಾಪುರ: ನಗರದ ವಿವಿಧ ಹೊಟೇಲ್ ರೆಸ್ಟೊರೆಂಟ್ ಕೇಂದ್ರಗಳ ಮೇಲೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಿಬ್ಬಂದಿ ದಾಳಿ ಮಾಡಿ 26 ಗೃಹ ಬಳಕೆ ಸಿಲಿಂಡರ್ ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ Sat, 31 Oct 2026 00:40
ಪ್ರಜಾವಾಣಿ पर मूल खबर पढ़ें ↗