UGLY
INDIA
KARNATAKA
ಶಹಾಪುರದಲ್ಲಿ 26 ಗೃಹ ಬಳಕೆ ಸಿಲಿಂಡರ್ಗಳು ಜಪ್ತಿ

ಶಹಾಪುರ: ನಗರದ ವಿವಿಧ ಹೊಟೇಲ್ ರೆಸ್ಟೊರೆಂಟ್ ಕೇಂದ್ರಗಳ ಮೇಲೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸಿಬ್ಬಂದಿ ದಾಳಿ ಮಾಡಿ 26 ಗೃಹ ಬಳಕೆ ಸಿಲಿಂಡರ್ ಜಪ್ತಿ ಮಾಡಿದ್ದಾರೆ.
Read the original at ಪ್ರಜಾವಾಣಿ ↗