Flag of Indiaसत्यमेव जयते
GOOD INDIA KARNATAKA

ವೀರೇಶಗೆ ‘ಯೋಗ ಶಿಕ್ಷಕ’ ಪ್ರಶಸ್ತಿ ಪ್ರದಾನ

ಕುಷ್ಟಗಿ: ಪಟ್ಟಣದ ಪತಂಜಲಿ ಯೋಗ ಸಮಿತಿಯ ಪ್ರಮುಖರಾದ ವೀರೇಶ ಬಂಗಾರಶೆಟ್ಟರ ಅವರಿಗೆ ಬೆಂಗಳೂರಿನ ರೋಟರಿ ಗ್ಲೋಬಲ್‌ ಯೋಗ ಸಂಸ್ಥೆ ‘ದಕ್ಷಿಣ ಕರ್ನಾಟಕ ಯೋಗ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗