GOOD
INDIA
KARNATAKA
ವೀರೇಶಗೆ ‘ಯೋಗ ಶಿಕ್ಷಕ’ ಪ್ರಶಸ್ತಿ ಪ್ರದಾನ

ಕುಷ್ಟಗಿ: ಪಟ್ಟಣದ ಪತಂಜಲಿ ಯೋಗ ಸಮಿತಿಯ ಪ್ರಮುಖರಾದ ವೀರೇಶ ಬಂಗಾರಶೆಟ್ಟರ ಅವರಿಗೆ ಬೆಂಗಳೂರಿನ ರೋಟರಿ ಗ್ಲೋಬಲ್ ಯೋಗ ಸಂಸ್ಥೆ ‘ದಕ್ಷಿಣ ಕರ್ನಾಟಕ ಯೋಗ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಿದೆ.
Read the original at ಪ್ರಜಾವಾಣಿ ↗