CRISIS
INDIA
KARNATAKA
ದಸರಾ ಸಂಭ್ರಮದ ಮಧ್ಯೆ ರಕ್ತದೋಕುಳಿ: ಜಂಬೂಸವಾರಿ ನೋಡಲು ಹೋದವ ಹೆಣವಾದ

ದಸರಾ ಸಂಭ್ರಮದ ನಡುವೆ ಆನೇಕಲ್‌ನಲ್ಲಿ ಭೀಕರ ಕೊಲೆ ನಡೆದಿದೆ. ಜಂಬೂ ಸವಾರಿ ನೋಡಲು ಬಂದಿದ್ದ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಗಳು ಮೃತನ ಮೊಬೈಲ್‌ನಿಂದಲೇ 112ಗೆ ಕರೆ ಮಾಡಿ ಬಳಿಕ ಮೊಬೈಲ್ನೊಂದಿಗೆ ಪರಾರಿಯಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ
TV9 ಕನ್ನಡ पर मूल खबर पढ़ें ↗