Flag of Indiaसत्यमेव जयते
UGLY INDIA KARNATAKA

ದಸರಾ ಸಂಭ್ರಮದ ಮಧ್ಯೆ ರಕ್ತದೋಕುಳಿ: ಜಂಬೂಸವಾರಿ ನೋಡಲು ಹೋದವ ಹೆಣವಾದ

ದಸರಾ ಸಂಭ್ರಮದ ನಡುವೆ ಆನೇಕಲ್‌ನಲ್ಲಿ ಭೀಕರ ಕೊಲೆ ನಡೆದಿದೆ. ಜಂಬೂ ಸವಾರಿ ನೋಡಲು ಬಂದಿದ್ದ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಗಳು ಮೃತನ ಮೊಬೈಲ್‌ನಿಂದಲೇ 112ಗೆ ಕರೆ ಮಾಡಿ ಬಳಿಕ ಮೊಬೈಲ್​ನೊಂದಿಗೆ ಪರಾರಿಯಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

TV9 ಕನ್ನಡ Thu, 22 Oct 2026 15:03
Read the original at TV9 ಕನ್ನಡ ↗