Flag of Indiaसत्यमेव जयते
GOOD INDIA KARNATAKA

ಕೆಜಿಎಫ್‌: ಒಡೆದ ಮ್ಯಾನ್‌ಹೋಲ್‌ ಮುಚ್ಚಳ, ವಾಹನ ಸವಾರರಿಗೆ ತೊಂದರೆ

ಕೆಜಿಎಫ್‌: ರಾಬರ್ಟಸನ್‌ಪೇಟೆಯ ನಗರಸಭೆ ಬಸ್‌ ನಿಲ್ದಾಣಕ್ಕೆ ಹೋಗುವ ಪ್ರವೇಶ ದ್ವಾರದಲ್ಲಿ ಮ್ಯಾನ್‌ ಹೋಲ್‌ ಮುಚ್ಚಳ ಒಡೆದು ಹೋಗಿದ್ದು, ದುರಸ್ತಿಗೊಳಿಸದೆ ಹಿನ್ನಲೆ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪ್ರಜಾವಾಣಿ Mon, 26 Oct 2026 01:00
ಪ್ರಜಾವಾಣಿ पर मूल खबर पढ़ें ↗