Flag of Indiaसत्यमेव जयते
PROBLEM POLITICS KARNATAKA

ಕೆಜಿಎಫ್‌ ನಗರಸಭೆ ಬಸ್‌ ನಿಲ್ದಾಣದ ಬಳಿ ಒಡೆದ ಮ್ಯಾನ್‌ಹೋಲ್‌ ಮುಚ್ಚಳ ಸರಿಪಡಿಸಿ

ಕೆಜಿಎಫ್‌: ರಾಬರ್ಟಸನ್‌ಪೇಟೆಯ ನಗರಸಭೆ ಬಸ್‌ ನಿಲ್ದಾಣಕ್ಕೆ ಹೋಗುವ ಪ್ರವೇಶ ದ್ವಾರದಲ್ಲಿ ಮ್ಯಾನ್‌ ಹೋಲ್‌ ಮುಚ್ಚಳ ಒಡೆದು ಹೋಗಿದ್ದು, ದುರಸ್ತಿಗೊಳಿಸದೆ ಹಿನ್ನಲೆ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪ್ರಜಾವಾಣಿ Mon, 26 Oct 2026 01:00 DEVELOPING
Read the original at ಪ್ರಜಾವಾಣಿ ↗