CRISIS
INDIA
KARNATAKA
ಕಾರಟಗಿ ಸಿದ್ದಾಪುರದಲ್ಲಿ ವಾಹನ ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು

ಕಾರಟಗಿ: ವಾಹನ ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಮಧ್ಯರಾತ್ರಿ ಜರುಗಿದ ಬಗ್ಗೆ ವರದಿಯಾಗಿದೆ.
Read the original at ಪ್ರಜಾವಾಣಿ ↗