Flag of Indiaसत्यमेव जयते
CRISIS INDIA KARNATAKA

ಶ್ರೀರಂಗಪಟ್ಟಣ ನಾಲೆಯಲ್ಲಿ ಮುಳುಗಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಸಮೀಪ ವರುಣಾ ನಾಲೆ (ಡಿ. ದೇವರಾಜ ಅರಸು ನಾಲೆ)ಯಲ್ಲಿ ಈಜಾಡಲು ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶುಕ್ರವಾರ ನೀರಿನಲ್ಲಿ ಮುಳುಗಿದ್ದು, ಶವಗಳು ಶನಿವಾರ ಪತ್ತೆಯಾಗಿವೆ.

ಪ್ರಜಾವಾಣಿ Sun, 01 Nov 2026 01:00
Read the original at ಪ್ರಜಾವಾಣಿ ↗