GOOD
INDIA
KARNATAKA
ಕರ್ನಾಟಕದ ಇಂದಿನ ಗಾಳಿಯ ಗುಣಮಟ್ಟ: ಬೆಂಗಳೂರಿನಲ್ಲಿ ‘ಮಧ್ಯಮ’ ಮಟ್ಟಕ್ಕೆ ಕುಸಿದ ವಾಯು ಗುಣಮಟ್ಟ

ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 1ರ ಇಂದಿನ ಗಾಳಿಯ ಗುಣಮಟ್ಟ ಸಾಧಾರಣ ಮಟ್ಟಕ್ಕೆ ಕುಸಿದಿದೆ. ದೀಪಾವಳಿ ಹಬ್ಬ ಮತ್ತು ಚಳಿಗಾಲದ ಆರಂಭದಿಂದಾಗಿ ಸಿಲ್ಕ್ ಬೋರ್ಡ್, ಪೀಣ್ಯ ಪ್ರದೇಶಗಳಲ್ಲಿ ಮಾಲಿನ್ಯ ಹೆಚ್ಚಾಗಿದ್ದು, ಮೈಸೂರು ಹಾಗೂ ಮಡಿಕೇರಿಯಲ್ಲಿ ಶುದ್ಧ ವಾತಾವರಣ ದಾಖಲಾಗಿದೆ. ರಾಜ
Read the original at TV9 ಕನ್ನಡ ↗