CONTESTED
BUSINESS
KARNATAKA
ಹಾಲಿನ ದರ ಹೆಚ್ಚಳಕ್ಕೆ ಧಾರವಾಡದಲ್ಲಿ ಎಸ್ಯುಸಿಐ ಪಕ್ಷದಿಂದ ವಿರೋಧ

ಧಾರವಾಡ: ರಾಜ್ಯ ಸರ್ಕಾರವು ಹಾಲಿನ ದರವನ್ನು ಲೀಟರ್ಗೆ ₹8 ಹೆಚ್ಚಳ ಹಾಗೂ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆಯನ್ನು ಖಂಡಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದವರು ವಿವೇಕಾನಂದ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗