GOOD
INDIA
KARNATAKA
ಶಿವಾನಂದ ನೀಲಣ್ಣವರ ₹427.16 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಬೆಳಗಾವಿ: ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡಿ, ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದಾರೆ ಎನ್ನಲಾದ ಇಲ್ಲಿನ ಶಿವಂ ಅಸೋಸಿಯೇಟ್ಸ್ನ ಮಾಲೀಕ ಶಿವಾನಂದ ನೀಲಣ್ಣವರ ಮತ್ತು ಅವರ ಸಹಚರರಿಗೆ ಸೇರಿದ ₹ 427.16 ಕೋಟಿ ಮೌಲ್ಯದ ಆಸ್ತಿ ಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಾತ್ಕಾಲಿಕವಾಗಿ ಮುಟ್ಟು ಗೋಲು
Read the original at ಪ್ರಜಾವಾಣಿ ↗