GOOD
INDIA
KARNATAKA
ರಾಮನಗರದಲ್ಲಿ RSS ಆಕರ್ಷಕ ಪಥಸಂಚಲನ – ಬಿಗಿ ಪೊಲೀಸ್ ಬಂದೋಬಸ್ತ್

ರಾಮನಗರ: ರಾಮನಗರದಲ್ಲಿ (Ramanagara) ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರು ಆಕರ್ಷಕ ಪಥಸಂಚಲನ ನಡೆಸಿದ್ದಾರೆ. ನಗರದ ಆರ್‌ಎಸ್‌ಎಸ್ ಕಚೇರಿಯಿಂದ ಆರಂಭಗೊಂಡ ಪಥಸಂಚಲನವು ರಾಯರದೊಡ್ಡಿ ಸರ್ಕಲ್, ಕೆಂಪೇಗೌಡ ಸರ್ಕಲ್, ಮಾಗಡಿ ರಸ್ತೆ, ಐಜೂರು ಸರ್ಕಲ್, ಹಳೇ ಬಸ್ ನಿಲ್ದಾಣ ಹಾಗೂ ಎಂ.ಜಿ
Read the original at Public TV ಕನ್ನಡ ↗