GOOD
INDIA
KARNATAKA
RCB ತಂಡವನ್ನು ಹಾಡಿಹೊಗಳಿದ ಮಹೇಂದ್ರ ಸಿಂಗ್ ಧೋನಿ

ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಆರ್‌ಸಿಬಿ ಮತ್ತು ಸಿಎಸ್‌ಕೆ ಮುಖಾಮುಖಿಯಾದರೆ, ಅದು ಕೇವಲ ಒಂದು ಪಂದ್ಯವಾಗಿ ಉಳಿಯುವುದಿಲ್ಲ. ಬದಲಾಗಿ, ಎರಡು ರಣಪಡೆಗಳ ನಡುವಿನ ಮಹಾಯುದ್ಧದಂತೆ ಮಾರ್ಪಡುತ್ತದೆ. ಹೀಗಾಗಿಯೇ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಆಟಗಾರರು ಪರಸ್ಪರರನ್ನು
TV9 ಕನ್ನಡ पर मूल खबर पढ़ें ↗