GOOD
INDIA
KARNATAKA
ದರ ಏರಿಕೆ ದುಡಿಯುವ ಜನರ ಹೊಟ್ಟೆ ಮೇಲೆ ಹೊಡೆತ: ಎಐಯುಟಿಯುಸಿ

ಯಾದಗಿರಿ: ತೀವ್ರ ಬರಗಾಲ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಕಠಿಣ ಸಮಯದಲ್ಲಿ ರಾಜ್ಯ ಸರ್ಕಾರವು ಪ್ರತಿ ಲೀಟರ್ ಹಾಲಿನ ಮೇಲೆ ₹ 8 ಏರಿಕೆ ಮಾಡಿ, ಬಸ್ ಪ್ರಯಾಣ ದರ ಹೆಚ್ಚಿಸಲು ಮುಂದಾಗಿರುವುದು ಖಂಡನೀಯ ಎಂದು ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ಹೇಳಿದ್ದಾರೆ.
Read the original at ಪ್ರಜಾವಾಣಿ ↗