Flag of Indiaसत्यमेव जयते
GOOD INDIA KARNATAKA

ಮಗನ MBBS ಫೀಸ್ ಕಟ್ಟಲು, ಮಗಳನ್ನ ವಿದೇಶಕ್ಕೆ ಕಳುಹಿಸಿಸಲು ಗೃಹಲಕ್ಷ್ಮಿ ನೆರವಾಯಿತು: ಯಶೋಗಾಥೆ ತೆರೆದಿಟ್ಟ ಮಹಿಳೆಯರು

– ಗೃಹಲಕ್ಷ್ಮಿ ಯೋಜನೆ ನಿಲ್ಲಿಸೋದಿಲ್ಲ; ಮಹಿಳೆಯರಿಗೆ ಸಿಎಂ ಅಭಯ – ಸಿಎಂ ಸಂವಾದದಲ್ಲಿ ಸ್ವಾಭಿಮಾನ, ಸಾಧನೆ, ಸಾರ್ಥಕತೆಯ ಅನಾವರಣ – ಶೀಘ್ರದಲ್ಲೇ ಮಹಿಳಾ ಸಚಿವರ ನೇಮಕ – ಸಿಎಂ ಡಿಕೆಶಿ ಬೆಂಗಳೂರು: ʻನನ್ನ ಮಗ ಕೊಪ್ಪಳದಲ್ಲಿ ಎಂಬಿಬಿಎಸ್ ಓದುತ್ತಿದ್ದಾನೆ. ಗೃಹಲಕ್ಷ್ಮಿ ಹಣದಿಂದ ಸುಮಾರು 59 ಸಾವಿರ

Public TV ಕನ್ನಡ Fri, 06 Nov 2026 14:04
Read the original at Public TV ಕನ್ನಡ ↗