UGLY
INDIA
KARNATAKA
Kalaburagi | ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಬಲಿ

ಕಲಬುರಗಿ: ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ (Stray Dog Attack) ದಾಳಿ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಬಾಲಕ (Boy) ಸಾವನಪ್ಪಿರುವ ಘಟನೆ ಕಲಬುರಗಿ (Kalaburagi) ನಗರದ ದರಿಯಾಪುರ ಕೋಟನೂರ್ ಬಡಾವಣೆಯಲ್ಲಿ ನಡೆದಿದೆ. 4 ವರ್ಷದ ಮನೋಜ್ ಪೂಕಾರಿ (4) ಮೃತ ಬಾಲಕ. ಮನೋಜ್ ಕಲಬುರಗಿ ತ
Read the original at Public TV ಕನ್ನಡ ↗