Flag of Indiaसत्यमेव जयते
UGLY INDIA KARNATAKA

INDvsNZ | ಅರ್ಷದೀಪ್, ಕಾಂಬೋಜ್ ದಾಳಿಗೆ ನಲುಗಿದ ಕಿವೀಸ್: ಭಾರತಕ್ಕೆ ಸುಲಭ ಗುರಿ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ಕಾಂಬೋಜ್ ದಾಳಿಗೆ ತತ್ತರಿಸಿದ ಆತಿಥೇಯರು 185 ರನ್ನಿಗೆ ಆಲೌಟ್ ಆಗಿದ್ದು, ಭಾರತಕ್ಕೆ 186 ರನ್‌ಗಳ ಸುಲಭ ಗುರಿ ನೀಡಿದ್ದಾರೆ.

ಪ್ರಜಾವಾಣಿ Wed, 04 Nov 2026 05:52
Read the original at ಪ್ರಜಾವಾಣಿ ↗