GOOD
INDIA
KARNATAKA
Gold Rates 22 October: ಈ ವಾರ 10 ಗ್ರಾಮ್ ಚಿನ್ನದ ಬೆಲೆ 3,000 ರೂ ಕುಸಿತ

Gold Price 22 October 2026: ಚಿನ್ನದ ಬೆಲೆ ಗುರುವಾರ ಒಂದು ಗ್ರಾಮ್ಗೆ 155 ರೂ ಕಡಿಮೆ ಆಗಿದೆ. ಬೆಳ್ಳಿ ಬೆಲೆ 5 ರೂ ತಗ್ಗಿದೆ. ಆಭರಣ ಚಿನ್ನದ ಬೆಲೆ 13,390 ರೂನಿಂದ 13,235 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,438 ರೂ ಇದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 225
Read the original at TV9 ಕನ್ನಡ ↗