GOOD
INDIA
KARNATAKA
Gold Rates 05 November: ಹತ್ತು ಗ್ರಾಮ್ ಚಿನ್ನದ ಬೆಲೆ ಒಂದೇ ದಿನದಲ್ಲಿ 5,900 ರೂ ಏರಿಕೆ

Gold Price 05 November 2026: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆಯಾಗಿವೆ. ಚಿನ್ನದ ಬೆಲೆ ಗ್ರಾಮ್ಗೆ 590 ರೂ ಹೆಚ್ಚಿದೆ. ಬೆಳ್ಳಿ ಬೆಲೆ 10 ರೂ ಜಾಸ್ತಿಯಾಗಿದೆ. ಆಭರಣ ಚಿನ್ನದ ಬೆಲೆ 12,825 ರೂನಿಂದ 13,385 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,602 ರೂ ಆಗಿದೆ. ಬೆಳ್ಳಿ ಬೆ
Read the original at TV9 ಕನ್ನಡ ↗