GOOD
INDIA
KARNATAKA
Gold Rates 04 November: ಚಿನ್ನದ ಬೆಲೆ 3 ದಿನದಲ್ಲಿ 95 ರೂ ಏರಿಕೆ; ಇಲ್ಲಿದೆ ದರಪಟ್ಟಿ

Gold Price 04 November 2026: ಚಿನ್ನದ ಬೆಲೆ ಬುಧವಾರ ಗ್ರಾಮ್ಗೆ 25 ರೂ ಏರಿದೆ. ಮೂರು ದಿನದಲ್ಲಿ 95 ರೂ ಹೆಚ್ಚಳವಾಗಿದೆ. 22 ಕ್ಯಾರಟ್ ಚಿನ್ನದ ಬೆಲೆ 12,800 ರೂನಿಂದ 12,825 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,991 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗ
Read the original at TV9 ಕನ್ನಡ ↗