BAD
INDIA
KARNATAKA
ದರ ಏರಿಕೆ ಎಫೆಕ್ಟ್: ನವ ದಂಪತಿಗೆ ಹಾಲು-ಮೊಸರು ಗಿಫ್ಟ್ ನೀಡಿ ವಿನೂತನ ಜಾಗೃತಿ ಅಭಿಯಾನ

ಬರಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಅಕ್ಕಿ, ಜೋಳ ಸೇರಿದಂತೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಕರ್ನಾಟಕ ಸರ್ಕಾರ ಹಾಲು ಮತ್ತು ಮೊಸರಿನ ದರ ಹೆಚ್ಚಳ ಮಾಡಿದೆ. ಇದರಿಂದ ಬಡ ಹಾಗೂ ಮಾಧ್ಯಮ ವರ್ಗದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈ ದರ ಹೆಚ್ಚಳಕ್ಕೆ ಸಾರ್ವ
TV9 ಕನ್ನಡ पर मूल खबर पढ़ें ↗