GOOD
INDIA
KARNATAKA
‘ನನ್ನ ದಾಖಲೆ ಮುರಿಯಲು ಇನ್ನೂ ಆಗಿಲ್ಲ ಅಲ್ವಾ?’; ಅಭಿಷೇಕ್‌ಗೆ ಯುವರಾಜ್ ಟಾಂಗ್!

ನ್ಯೂಜಿಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದರು. ಕೇವಲ 38 ಎಸೆತಗಳಲ್ಲಿ 113 ರನ್ ಗಳಿಸಿ ತಂಡಕ್ಕೆ ಭರ್ಜರಿ ಗೆಲುವು ತಂದರು. ಈ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯುವರಾಜ್ ಸಿಂಗ್, ತಮ್ಮ 12 ಎಸೆತಗಳ ಅರ್ಧಶತಕದ ದಾಖಲೆ ಮುರಿಯುವ ಸವಾಲು ಹಾಕಿದರು. ಯುವ ಆಟಗಾರ ವ
TV9 ಕನ್ನಡ पर मूल खबर पढ़ें ↗